ಟೀಮ್ ಇಂಡಿಯಾ ಮಹಿಳಾ ವಿಶ್ವಕಪ್ ಗೆದ್ದರೆ 125 ಕೋಟಿ ರೂ ಕೊಡಲು ಬಿಸಿಸಿಐ ರೆಡಿ!? ಹೀಗಿದೆ ವರದಿ
ನವದೆಹಲಿ: ಅ.30ರಂದು ಆಸೀಸ್ ವಿರುದ್ಧದ ಮಹಿಳಾ ಏಕದಿನವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ 339 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ಟೀಮ್ ಇಂಡಿಯಾ, ಐದು ವಿಕೆಟ್‌ಗಳಿಂದ ರೋಚಕ […]










