ಐವರ್ನಾಡು ಬಿಜೆಪಿ ಶಕ್ತಿ ಕೇಂದ್ರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ | ಕೃಷಿ ಕಾಲೋನಿಯಲ್ಲಿ ಧ್ವಜಾರೋಹಣ ಮೂಲಕ ವಿಶೇಷ ರೀತಿ ಆಚರಣೆ
ಭಾರತೀಯ ಜನತಾ ಪಾರ್ಟಿ ಶಕ್ತಿ ಕೇಂದ್ರ ಐವರ್ನಾಡು ಇದರ ವತಿಯಿಂದ 80ನೇ ಸ್ವಾತಂತ್ರ ಸ್ವಾತಂತ್ರೋತ್ಸವ ಕಾರ್ಯಕ್ರಮ ಕೃಷಿ ಕಾಲೋನಿ ದೇರಾಜೆಯಲ್ಲಿ ಆಚರಿಸಲಾಯಿತು. ಐತಪ್ಪ ಕೃಷಿ ಕಾಲೋನಿ ಧ್ವಜಾರೋಹಣ […]









