Congress;ಇನ್ನೂ ನಿಲ್ಲದ ಸಿಎಂ ಚರ್ಚೆ!:ಡಿಕೆಶಿ ಬೆಂಬಲಿಗ ಶಾಸಕರ ಕೂಗು
ಹೈಕಮಾಂಡ್ ಕಟ್ಟಪ್ಪಣೆ ನಗಣ್ಯ ಬೆಂಗಳೂರು: “ಐದು ವರ್ಷ ನಾನೇ ಮುಖ್ಯಮಂತ್ರಿ’ಎಂದು ಚಿಕ್ಕಬಳ್ಳಾಪುರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ ಬೆನ್ನಲ್ಲೇ, “ಡಿ.ಕೆ. ಶಿವಕುಮಾರ್ ಮುಂದಿನ ಅವಧಿಗೆ ಮುಖ್ಯಮಂತ್ರಿಯಾಗ ಬೇಕು’ ಎಂದು […]









