ಪುತ್ತೂರಿನ ಆದ್ಯಾ ಗೌಡ ಪ್ರತಿಷ್ಠಿತ ಚೆಸ್ ವಿಶ್ವಕಪ್‌ನಲ್ಲಿ ಬೆಳ್ಳಿಪದಕ

Picture of Savistara

Savistara

Bureau Report

ಪುತ್ತೂರು: ಪುತ್ತೂರು ಸಾಲ್ಮರ ನಿವಾಸಿ ಮಳವೇಲು ಜಿನ್ನಪ್ಪ ಗೌಡ, ಕಾವೇರಿ ದಂಪತಿಯ ಮೊಮ್ಮಗಳು ಆದ್ಯಾ ಗೌಡ ಅವರು 2025ರ ಪ್ರತಿಷ್ಠಿತ ಚೆಸ್ ವಿಶ್ವಕಪ್‌ನಲ್ಲಿ 12 ವರ್ಷದೊಳಗಿನವರ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.ಆದ್ಯಾ ಗೌಡ ಭಾರತದಿಂದ ಪ್ರತಿನಿಧಿಯಾಗಿ ಜಾಗತಿಕ ಚಾಂಪಿಯನ್ ಶಿಪ್ 2025 ಬುಟುಮಿ, ಜೋರ್ಜಿಯಕ್ಕೆ ಆಯ್ಕೆಗೊಂಡಿದ್ದಾರೆ.ಈಕೆ ಮಳವೇಳು ಜಿನ್ನಪ್ಪ ಗೌಡರ ಪುತ್ರಿ ಡಾ.ರಮ್ಯ ಮತ್ತು ಅರವಿಂದ್ ಅವರ ಪುತ್ರಿ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!