ರಾಮನ ಭಕ್ತರ ಶ್ರದ್ಧೆಗೆ ಚ್ಯುತಿ ಬರದಿರಲಿ: ಅಯೋಧ್ಯೆ ಘಟನೆಯ ಬಗ್ಗೆ ಆರೆಸ್ಸೆಸ್ RSS ತೀಕ್ಷ್ಣ ಪ್ರತಿಕ್ರಿಯೆ ಟ್ರಸ್ಟ್‌ಗೆ ಹೊಸಬಾಳೆ ಖಡಕ್ ಎಚ್ಚರಿಕೆ!
ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ನಿರ್ಮಾಣವಾಗಿರುವ ಭವ್ಯ ಮಂದಿರವು ಸಾಮಾನ್ಯ ಮಂದಿರವಲ್ಲ. ಅದು ಕೋಟ್ಯಂತರ ರಾಮಭಕ್ತರ ಶತಮಾನಗಳ ಹೋರಾಟ, ಅಸಂಖ್ಯಾತ ಕರಸೇವಕರ ಸಮರ್ಪಣೆ, ತ್ಯಾಗ ಮತ್ತು ಬಲಿದಾನದ ಫಲವಾಗಿ […]










