News Updates

News Updates

UT ಖಾದರ್ ಸುಳ್ಯ ಅಭಿನಂದನಾ ಕಾರ್ಯಕ್ರಮ | ಬಿಜೆಪಿ ಪ್ರಮುಖರ ಉಪಸ್ಥಿತಿ ಬಗ್ಗೆ ಕಾರ್ಯಕರ್ತರ ಅಸಮಾಧಾನ

ಸುಳ್ಯ :ರಾಜ್ಯ ಅರೋಗ್ಯ ಮಂತ್ರಿ ಯು.ಟಿ ಖಾದರ್ ಸಚಿವರಾದ ಹಿನ್ನಲೆಯಲ್ಲಿ ಸುಳ್ಯದಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು ಈ ಬಗ್ಗೆ ಬಿಜೆಪಿ ಕಾರ್ಯಕರ್ತರ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ,ಸುಳ್ಯ ಕ್ಷೇತ್ರಕ್ಕೆ […]

News Updates

ಖಮೇನಿ ಅಂತ್ಯಕ್ರಿಯೆ ನಾಳೆ: ಇರಾನ್ ಮೇಲೆ ಪ್ರಬಲ ದಾಳಿ ನಡೆಸಲಿದ್ದೇವೆ ಎಂದ ಟ್ರಂಪ್

ವಾಷಿಂಗ್ಟನ್: ಇರಾನ್ ಪರಮೋಚ್ಚ ನಾಯಕನಾಗಿದ್ದ ಆಯತೊಲ್ಲಾಅಲಿ ಖಮೇನಿ ಅವರ ಅಂತ್ಯಕ್ರಿಯೆ ವಿಧಿಗಳು ಜುಲೈ 9ರಂದು (ಗುರುವಾರ) ಪೂರ್ಣಗೊಳ್ಳಲಿವೆ. ಇದರ ಬೆನ್ನಲ್ಲೇ, ಇಂದು ರಾತ್ರಿ (ಬುಧವಾರ) ಇರಾನ್ ಮೇಲೆ

News Updates

ಉಡುಪಿ: ಶಾಲಾ ವಾಹನಗಳ ತಪಾಸಣೆ- 203 ಪ್ರಕರಣ ದಾಖಲು, 71,000 ರೂ. ದಂಡ ಸಂಗ್ರಹ

ಉಡುಪಿ, ಜು. 08 : ಶಾಲಾ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಶಾಲಾ ವಾಹನಗಳ

News Updates

ವಿಧಿಯ ಹಣೆಬರಹವನ್ನೇ ಬೂಟಿನ ಕಾಲಿನಿಂದ ಒದ್ದ ಮಹಾ ಹಠಮಾರಿ ಕ್ರಿಶ್ಚಿಯನ್ ರೋನಾಲ್ಡ್ | ಫುಟ್ಬಾಲ್ ಅಂಗಣಕ್ಕೆ ವಿದಾಯ

ವಿಧಿಯ ಹಣೆಬರಹವನ್ನೇ ಬೂಟಿನ ಕಾಲಿನಿಂದ ಒದ್ದ ಮಹಾ ಹಠಮಾರಿ..ಆತ ಮೈದಾನಕ್ಕಿಳಿದರೆ ಸಾಕು, ಅಲ್ಲಿಯವರೆಗೆ ಬಿಸಿಲುಗುದುರೆಯಾಗಿದ್ದ ಕ್ರೀಡಾಂಗಣವೊಂದು ಕ್ಷಣಮಾತ್ರದಲ್ಲಿ ಜ್ವಾಲಾಮುಖಿಯಾಗಿ ಮಾರ್ಪಡುತ್ತದೆ. ಗ್ಯಾಲರಿಯಲ್ಲಿ ಕೂತ ಲಕ್ಷಾಂತರ ಜೀವಗಳು ಉಸಿರು

News Updates

ಸುಳ್ಯ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕಣ್ಣು ಮುಚ್ಚಾಳೆ ಆಟ |ಹೇಳೋವರಿಲ್ಲ ಕೇಳೋವರಿಲ್ಲ ಮುಗಿಯದ ಕಥೆ

ಸುಳ್ಯ: ಸುಳ್ಯ ತಾಲೂಕಿನಲ್ಲಿ ನಿರಂತರವಾಗಿ ಕಳೆದ 3,4 ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದ್ದೂ ನಗರ ಮತ್ತು ಗ್ರಾಮೀಣ ಪ್ರದೇಶ ಆನೇಕ ಕಡೆ ವಿದ್ಯುತ್ ವ್ಯತ್ಯಯವಾಗಿದೆ, ಪ್ರತೀ ಮಳೆಗಾಲ

News Updates

ಆಸ್ತಿ ವಂಚನೆ, ಒಪ್ಪಿಗೆ ಪತ್ರ ದುರುಪಯೋಗ, ತಲಾಕ್ : ಟಿ.ಎಂ ಶಾಹಿದ್ ತೆಕ್ಕಿಲ್ ವಿರುದ್ಧ ಪತ್ನಿಯ ಗಂಭೀರ ಆರೋಪ

ಕೆಪಿಸಿಸಿ ಕಾರ್ಯದರ್ಶಿ ಕನಿಷ್ಠ ವೇತನ ಸಲಹಮಂಡಳಿ ಅಧ್ಯಕ್ಷ ಟಿ.ಎಂ ಶಾಹಿದ್ ತೆಕ್ಕಿಲ್ ತಮ್ಮ ಪತ್ನಿಗೆ ಆಸ್ತಿ ಹಾಗೂ ದಾಖಲೆ ಪತ್ರಗಳಲ್ಲಿ ಅಕ್ರಮವೆಸೆಗಿ ಅಧಿಕಾರ ದುರಪಯೋಗಪಡಿಸಿ ತಲಾಕ್ ನೀಡಿ

News Updates

ಕುಕ್ಕೆ ಸುಬ್ರಹ್ಮಣ್ಯಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ: ವೈದ್ಯರ ನೇಮಕಕ್ಕೆ ಭರವಸೆ |ಹೋರಾಟ ಮುಂದುವರಿಸಲು ಗ್ರಾಮಸ್ಥರ ನಿರ್ಧಾರ

ಕುಕ್ಕೆ ಸುಬ್ರಹ್ಮಣ್ಯ, ಜುಲೈ 7: ಜುಲೈ 10ರಂದು ಬೃಹತ್ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

News Updates

ವಯನಾಡಿನಲ್ಲಿ ಸೇವಾ ಭಾರತಿ ಸ್ವಯಂಸೇವಕರ ರಕ್ಷಣಾ ಕಾರ್ಯ: ಅಪಪ್ರಚಾರಕ್ಕೆ ಸೇವೆಯೇ ಉತ್ತರ

ಕಲ್ಲಾಡಿ: ತೀವ್ರ ಭೂಕುಸಿತದ ಪರಿಣಾಮವಾಗಿಸ್ಮಶಾನದಂತಾಗಿ ಅವಶೇಷಗಳಡಿ ಸಿಲುಕಿರುವ ಅಕ್ಷರಶಃ ಕೇರಳದ ವಯನಾಡಿನಲ್ಲಿ ಎಂದಿನಂತೆ ಸೇವಾ ಭಾರತಿ ಸ್ವಯಂಸೇವಕರು ಮುಂಚೂಣಿಯಲ್ಲಿ ನಿಂತು ಸಮರ್ಪಣಾ ಭಾವದೊಂದಿಗೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.ಜುಲೈ

News Updates

ಇರಾನ್ ಜತೆಗಿನ ಒಪ್ಪಂದ ಮುಗಿದ ಅಧ್ಯಾಯ ಎಂದ ಟ್ರಂಪ್‌: ತೈಲ ಬೆಲೆ ದಿಢೀ‌ರ್ ಏರಿಕೆ

ವಾಷಿಂಗ್ಟನ್: ‘ಯುದ್ಧ ಕೊನೆಗೊಳಿಸಲು ಇರಾನ್‌ನೊಂದಿಗೆ ಸಹಿಮಾಡಲಾಗಿದ್ದ ತಿಳುವಳಿಕಾ ಒಪ್ಪಂದ (ಎಂಒಯು) ಈಗ ಮುಗಿದ ಅಧ್ಯಾಯ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಜಾಗತಿಕ

News Updates

ತೂಗು ಸೇತುವೆ ಸರದಾರ ಡಾ.ಗಿರೀಶ್ ಭಾರಧ್ವಾಜ್ ನಿಧನ | ಸುಳ್ಯ ಮಂಡಲ ಬಿಜೆಪಿ ಸಂತಾಪ

ಸುಳ್ಯ : ತೂಗು ಸೇತುವೆ ಸರದಾರರು,ಗ್ರಾಮೀಣ ಪ್ರದೇಶ ಸಾಮಾನ್ಯ ಜನರಿಗೆ ತೂಗು ಸೇತುವೆ ನಿರ್ಮಿಸಿ ಸಂಪರ್ಕ ವ್ಯವಸ್ಥೆ ಕಲ್ಪಿಸಿದ ಪದ್ಮಶ್ರೀ ಡಾ.ಗಿರೀಶ್ ಭಾರಧ್ವಾಜ್ ನಿಧನರಾಗಿದ್ದು ಸಮಾಜಕ್ಕೆ ತುಂಬಲಾರದ

error: Content is protected !!