“ದಯವಿಟ್ಟು ಪ್ರೊಡಕ್ಟ್ ರಿಟರ್ನ್ ಮಾಡಬೇಡಿ”: ಫ್ಲಿಪ್ಕಾರ್ಟ್ ಪಾರ್ಸಲ್ ಒಳಗಿತ್ತಾ ಮನಕಲಕುವ ಚೀಟಿ?
ಬೆಂಗಳೂರು: ಆನ್ಲೈನ್ನಲ್ಲಿ ವಸ್ತುಗಳನ್ನು ಆರ್ಡರ್ ಮಾಡಿದಾಗ ಖರೀದಿಸಿದ ಪ್ರೊಡಕ್ಟ್ ಸಿಗುವುದು ಸಾಮಾನ್ಯ. ಆದರೆ, ಫ್ಲಿಪ್ಕಾರ್ಟ್ ಪಾರ್ಸಲ್ ಒಂದರಲ್ಲಿ ಟಿ-ಶರ್ಟ್ ಜೊತೆಗೆ ಮಾರಾಟಗಾರನೊಬ್ಬ ಬರೆದಿದ್ದ ಮನಕಲಕುವ ಚೀಟಿಯೊಂದು ಸಿಕ್ಕಿದ್ದು, […]










