ಬಾನು ಕಪ್ಪಾಗಿ ಒಂದೇ ಒಂದು ಮಳೆ ಬಂದ್ರೆ ಸಾಕು!: ಸುಳ್ಯದಲ್ಲಿ ಕರೆಂಟ್‌ಗೆ ಕುತ್ತು, ಅಂಧಕಾರದಲ್ಲಿ ಮುಳುಗಿದ ಜನತೆ!
ಬಾನು ಕಪ್ಪಾಗಿ ಒಂದು ಹನಿ ಮಳೆ ಬಿದ್ದರೆ ಸಾಕು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ವಿದ್ಯುತ್ ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಘೋರ ಪರಿಸ್ಥಿತಿ ಎದುರಾಗಿದೆ. ಇಂದು […]









