ಮಿತ್ತಡ್ಕ ಅಂಗನವಾಡಿಗೆ ನೂತನ ಕಾರ್ಯಕರ್ತೆ ಸ್ವಾಗತ – ಪ್ರಭಾರ ವಹಿಸಿದ್ದವರಿಗೆ ಗೌರವ ಸನ್ಮಾನ
ಸುಳ್ಯ: ಮರ್ಕಂಜ ಗ್ರಾಮದ ಮಿತ್ತಡ್ಕ ಅಂಗನವಾಡಿ ಕೇಂದ್ರಕ್ಕೆ ತೆರವಾಗಿದ್ದ ಸ್ಥಾನಕ್ಕೆ ನೂತನ ಅಂಗನವಾಡಿ ಕಾರ್ಯಕರ್ತೆಯಾಗಿ ಸರ್ಕಾರದಿಂದ ನೇಮಕಗೊಂಡ ಶ್ರೀಮತಿ ಪ್ರೀತಿಕಾ ಅವರನ್ನು ಬಾಲ ವಿಕಾಸ ಸಮಿತಿ ವತಿಯಿಂದ […]







