ಭಾರತದ ಒಟ್ಟು ಅಡಿಕೆ GST ಸಂಗ್ರಹದಲ್ಲಿ ಕರ್ನಾಟಕದ ಪಾಲು ಶೇ.76 ಕ್ಕಿಂತ ಹೆಚ್ಚು | 2025–26ರ ಆರ್ಥಿಕ ವರ್ಷದಲ್ಲಿ ಕರ್ನಾಟಕದ ಅಡಿಕೆಯಿಂದ 379.34 ಕೋಟಿ ರೂ. GST ಸಂಗ್ರಹ; 5 ವರ್ಷಗಳಲ್ಲಿ ರಾಜ್ಯದ ಕೊಡುಗೆ ದುಪ್ಪಟ್ಟು
ರಾಜ್ಯದ ಗ್ರಾಮೀಣ ಆರ್ಥಿಕತೆಯ ಆಧಾರಸ್ತಂಭವಾಗಿರುವ ನಮ್ಮ ಅಡಿಕೆ ಬೆಳೆಗಾರರ ಹಿತಾಸಕ್ತಿಗಳ ರಕ್ಷಣೆ ನಿಟ್ಟಿನಲ್ಲಿ ಎಲ್ಲ ಕ್ರಮಗಳಿಗೆ ನನ್ನ ಪ್ರಾಮಾಣಿಕ ಪ್ರಯತ್ನಗಳು ಮುಂದುವರಿಯಲಿವೆ”_ – ಬಿ.ವೈ.ರಾಘವೇಂದ್ರ, ಸಂಸದರು, ಶಿವಮೊಗ್ಗ […]







