ಸುಳ್ಯ ನಗರ :ಪಾದಚಾರಿಗಳೇ ಸ್ವಲ್ಪ ಎಚ್ಚರ ತಪ್ಪಿದ್ರೆ ಆಸ್ಪತ್ರೆ ಅಡ್ಮಿಷನ್ ಖಚಿತ | ಅವ್ಯವಸ್ಥೆಯ ಪುಟ್ ಪಾತ್,ಹೊಂಡ ಗುಂಡಿ!ತಾವೇ ಸ್ವತಃ ಕೊಟ್ಟು ಹಿಡಿದು ದುರಸ್ಥಿ ಮಾಡಿದ ರಿಕ್ಷಾ ಚಾಲಕರು
ಸುಳ್ಯ: ಸುಳ್ಯ ನಗರ ವ್ಯಾಪ್ತಿಯಲ್ಲಿ ರಸ್ತೆ,ಒಳಚರಂಡಿ,ಪುಟ್ ಪಾತ್ ಅವ್ಯವಸ್ಥೆಯಿಂದ ಕೂಡಿದ್ದು ರಸ್ತೆ ಬದಿಯ ಸ್ಲಾಬ್ ಗಳು ಬಾಯಿ ತೆರೆದು ನಿಂತಿದ್ದು ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ ಸುಳ್ಯ ನಗರದ […]










