ಮೈಸೂರು ದಸರಾ ಗಜಪಡೆ ಉಪಹಾರ ಕೂಟದಲ್ಲಿ ಹೈಡ್ರಾಮಾ: ಯತೀಂದ್ರ ತಡವಾಗಿ ಆಗಮನ, ತನ್ವೀರ್ ಸೇಠ್ ಗರಂ
ಮೈಸೂರು ದಸರಾ ಗಜಪಡೆಯ ಮಾವುತರು ಮತ್ತು ಕಾವಾಡಿಗರಿಗಾಗಿ ಆಯೋಜಿಸಿದ್ದ ಉಪಹಾರ ಕೂಟದಲ್ಲಿ ಅಚ್ಚರಿಯ ಘಟನೆ ನಡೆದಿದೆ.ಕಾರ್ಯಕ್ರಮಕ್ಕೆ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ತಡವಾಗಿ ಆಗಮಿಸಿದ್ದಕ್ಕೆ ನರಸಿಂಹರಾಜ […]










