ಜ್ಞಾನೇಶ್‌ ಬಿಜೆಪಿಯ ಏಜೆಂಟ್‌: ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್

Picture of Savistara

Savistara

Bureau Report

ಬೆಂಗಳೂರು: ‘ನಾಗರಿಕರ ಮತಗಳನ್ನು ರಕ್ಷಿಸಬೇಕಾದ ಸ್ವಾಯತ್ತ ಸಂಸ್ಥೆಗಳು ತಮ್ಮ ಅನುಕೂಲ ಗಳಿಗಾಗಿ ಕರ್ತವ್ಯ ಮರೆತರೆ, ಅದು ಸರ್ವಾಧಿಕಾರಕ್ಕಿಂತಲೂ ಅಪಾಯಕಾರಿ. ಅಲ್ಲದೆ, ಇದನ್ನು ದೇಶದ್ರೋಹ ಎನ್ನಬಹುದು’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದರು.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ತ್ರಿವರ್ಣ ಧ್ವಜ, ರಾಷ್ಟ್ರಗೀತೆಯ ವಿರುದ್ಧ ಇರುವವರು ರಾಷ್ಟ್ರದ್ರೋಹಿಗಳು ಎಂದು ಇಂದು, ನಾಳೆ ಎಂದಿಗೂ ಹೇಳುತ್ತೇವೆ’ ಎಂದರು.’ಜ್ಞಾನೇಶ್ ಕುಮಾರ್ ಅವರಿಗೆ ಧೈರ್ಯ ಇದ್ದರೆ ಸತ್ಯಾಂಶ ಮಂಡಿಸಲಿ. ಅವರಿಗೆ ಉತ್ತರಿಸುವ ಧೈರ್ಯವೇ ಇಲ್ಲ’ ಎಂದರು.

[t4b-ticker]
error: Content is protected !!