ಬೆಳ್ತಂಗಡಿ ತಾಲೂಕಿನ 9 ಗ್ರಾಮಗಳಲ್ಲಿ ₹5.85 ಕೋಟಿ ವೆಚ್ಚದ ಆಯುಷ್ಮಾನ್ ಆರೋಗ್ಯ ಕೇಂದ್ರಗಳಿಗೆ ಶಿಲಾನ್ಯಾಸ
ಬೆಳ್ತಂಗಡಿ: ತಾಲೂಕಿನ 9 ಗ್ರಾಮಗಳಲ್ಲಿ ತಲಾ ₹65 ಲಕ್ಷದಂತೆ ಒಟ್ಟು ₹5.85 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಆಯುಷ್ಮಾನ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಕಟ್ಟಡಗಳ ಶಿಲಾನ್ಯಾಸವನ್ನು ಸಂಸದ […]










