ಕುಕ್ಕೆ ಸುಬ್ರಮಣ್ಯ ದೇವಾಲಯ ಹೆಸರು ಬಳಸಿ ಭಕ್ತರನ್ನು ದಾರಿ ತಪ್ಪಿಸುತ್ತಿದೆ ವ್ಯವಸ್ಥಿತ ಜಾಲ | ಪೂಜೆ ನೆಪದಲ್ಲಿ ನಕಲಿ ವೆಬ್ ಜಾಲ ಸಕ್ರಿಯ, ದೇಗುಲ ಆದಾಯ ಖೋತಾ | ಸೂಕ್ತ ಕ್ರಮಕ್ಕೆ ಮುಜರಾಯಿ ಅಧಿಕಾರಿಗಳಿಗೆ ಭಕ್ತರ ಮನವಿ
ಸುಬ್ರಹ್ಮಣ್ಯ: ನಾಗರಾಧನೆಗೆ ಪವಿತ್ರ ಕ್ಷೇತ್ರವಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಹೆಸರನ್ನು ಬಳಸಿಕೊಂಡು ಕೆಲವು ಖಾಸಗಿ ವೆಬ್‌ಸೈಟ್‌ಗಳು ಮತ್ತು ಏಜೆನ್ಸಿಗಳು ಭಕ್ತರ ಭಾವನೆಗೆ ವಂಚನೆ ಮಾಡುತ್ತಿವೆ.ದೇವಸ್ಥಾನದ ಚಿತ್ರಗಳನ್ನು ಹಾಕಿ, […]










