ಮಂಗಳೂರು-ಬೆಂಗಳೂರು: ವಳಾಲ್ ಟೋಲ್ ಪ್ಲಾಝಾ ಕಾಮಗಾರಿ ಪೂರ್ಣ, ವಾರದೊಳಗೆ ಶುಲ್ಕ ವಸೂಲಿ ಸಾಧ್ಯತೆ
ಬಿ.ಸಿ.ರೋಡ್-ಅಡ್ಡಹೊಳೆ ಚತುಷ್ಪಥ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ವಳಾಲು ಸನಿಹದಲ್ಲಿ ಟೋಲ್ ಪ್ಲಾಝಾ ಕಾಮಗಾರಿ ಪೂರ್ಣಗೊಂಡಿದ್ದು, ಪರೀಕ್ಷಾ ಸೇವೆ ಆರಂಭಗೊಂಡಿದೆ. ವಾರದೊಳಗೆ […]






