ಕಾರ್ಕಳ: ಕಾರ್ಕಳದ ನೂತನ ಸಂಘಕಾರ್ಯಾಲಯ ‘ಮಧು ಮಾಧವ’ ಇದರ ಪ್ರವೇಶೋತ್ಸವ ಕಾರ್ಯಕ್ರಮವು ನವೆಂಬರ್ 25, 2026ರಂದು ನೆರವೇರಿತು.
Advertisement

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ
Advertisement


ಸಿ.ಆರ್. ಮುಕುಂದ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
Advertisement

Advertisement

ಕ್ಷೇತ್ರೀಯ ಸಂಘಚಾಲಕ ಡಾ. ಪಿ. ವಾಮನ ಶೆಣೈ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
Advertisement










































