ವಿದ್ಯಾರ್ಥಿ ಶಕ್ತಿ-ದೇಶದ ಶಕ್ತಿ |ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಎಬಿವಿಪಿಗೆ 77 ರ ಸಂಭ್ರಮ
ಭಾರತದ ಅತ್ಯಂತ ಸಕ್ರಿಯ ವಿದ್ಯಾರ್ಥಿ ಸಂಘಟನೆಯಾಗಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ತನ್ನ ಸಂಸ್ಥಾಪನಾ ದಿನವನ್ನು ಉತ್ಸಾಹದಿಂದ ಆಚರಿಸುತ್ತದೆ ಮತ್ತು ರಾಷ್ಟ್ರದಾದ್ಯಂತ ಈ ಸಂದರ್ಭವನ್ನು ಗುರುತಿಸುತ್ತದೆ. […]








