ಇರಾನ್ನ ಇಂಧನ ಕೇಂದ್ರಗಳ ಮೇಲಿನ ದಾಳಿಯಿಂದ ಹಿಂದೆ ಸರಿದ ಟ್ರಂಪ್; 5 ದಿನಗಳವರೆಗೆ ದಾಳಿ ಮಾಡದಂತೆ ಸೂಚಿಸಿದ ಅಮೆರಿಕ ಅಧ್ಯಕ್ಷ
“ನಮ್ಮಕಠಿಣ ಎಚ್ಚರಿಕೆ ಬಳಿಕ ಟ್ರಂಪ್ ದಾಳಿಯಿಂದ ಹಿಂದೆ ಸರಿದಿದ್ದಾರೆ”ಎಂದ ಇರಾನ್ ರಾಯಭಾರಿ ಕಚೇರಿ ವಾಶಿಂಗ್ಟನ್: ಕಳೆದ ಎರಡು ದಿನಗಳಲ್ಲಿ ಅಮೆರಿಕಾ ಮತ್ತು ಇರಾನ್ ನಡುವೆ ನಡೆದ ಮಾತುಕತೆಗಳು […]










