ಗುರುಪೂರ್ಣಿಮೆ ದಿನದ ಪ್ರಯುಕ್ತ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರುರವರಿಂದ ಡಾ. ಕೆ.ಜಿ. ಭಟ್ ಹಾಗೂ ಶಿಕ್ಷಕರಿಗೆ ಗುರುವಂದನೆ
ಪುತ್ತೂರು: ಗುರುಪೂರ್ಣಿಮೆಯ ಪವಿತ್ರ ದಿನ ವಾದ ಜು.10 ರಂದು ವಿಧಾನ ಪರಿಷತ್ ಶಾಸಕರಾದ ಕಿಶೋರ್ ಕುಮಾರ್ ಪುತ್ತೂರು ಅವರು “ಗುರು” ಪರಂಪರೆಯ ಘನತೆಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಅವರು […]










