ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಕೃಷಿ ಬದುಕಿನ ಪ್ಯಾಷನ್ ಶೋ ಸ್ಪರ್ಧೆ | ಅನೂಪ್ ನರಿಯೂರು ತಂಡಕ್ಕೆ ದ್ವಿತೀಯ ಬಹುಮಾನ

Picture of Savistara

Savistara

Bureau Report

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್(ಮೂಲ್ಕಿ ವಲಯ) ಇದರ 20ನೇ ವರ್ಷಾಚರಣೆಯ ವತಿಯಿಂದ ನಡೆದ ಕೃಷಿ ಬದುಕಿನ ಸೊಬಗು ಫ್ಯಾಷನ್ ಶೋ ಸ್ಪರ್ಧೆ ನಡೆಯಿತು.

ವೆಡ್ ಕ್ಲಿಕ್ಕರ್ ನ ಫೋಟೋಗ್ರಾಫರ್ ಅನೂಪ್ ಗೌಡ ನರಿಯೂರು ಮತ್ತು ಅವರ ತಂಡ ಈ ಸ್ಪರ್ಧೆಯಲ್ಲಿ ಹಳ್ಳಿಯ ಸೊಬಗನ್ನು ಪ್ರಸ್ತುತಪಡಿಸಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!