ಬಿಜೆಪಿ ಸುಳ್ಯ ನಗರ ಬೂತ್ ಸಮಿತಿ ವತಿಯಿಂದ ಗುರುವಂದನೆ ಕಾರ್ಯಕ್ರಮ

Picture of Savistara

Savistara

Bureau Report

ಸುಳ್ಯ ನಗರ ಬೂತ್ ಸಂಖ್ಯೆ 172 ರ ಕಾರ್ಯತೋಡಿ ನಿವೃತ್ತ ಅಧ್ಯಾಪಕ ಪುರುಷೋತ್ತಮ ಕಿರ್ಲಾಯ ಮತ್ತು ಬೂತ್ ಸಂಖ್ಯೆ 180 ರ ಕೇರ್ಪಳ ನಿವೃತ್ತ ಉಪನ್ಯಾಸಕ ಲಿಂಗಪ್ಪ ಗೌಡರಿಗೆ ಗುರುಪೂರ್ಣಿಮೆ ಹಿನ್ನಲೆಯಲ್ಲಿ ಬೂತ್ ಸಮಿತಿ ಪರವಾಗಿ ಗುರುವಂದನೆ ಸಲಿಸಲಾಯಿತು.

ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷ,ಕಾರ್ಯದರ್ಶಿ ಬೂತ್ ಸಮಿತಿ ಪ್ರಮುಖರು ಉಪಸ್ಥಿತರಿದ್ದರು

[t4b-ticker]
error: Content is protected !!