News Updates

News Updates

ಪುತ್ತೂರಿನಲ್ಲಿ ಬಿಗಿ ಪೊಲೀಸ್‌ಬಂದೋಬಸ್ತು : 5 ಕೆಎಸ್‌ಆರ್‌ಪಿ ತುಕಡಿಗಳು, 3 ಡಿಎಆರ್ ತುಕಡಿಗಳು ಹಾಗೂ ಒಂದು ಎಸ್‌ಎಫ್‌ ತುಕಡಿ ನಿಯೋಜನೆ |ಬಲವಂತದಬಂದ್‌ಗೆ ಯತ್ನಿಸುವವರಿಗೆ ಖಡಕ್ ಎಚ್ಚರಿಕೆ

ಪುತ್ತೂರು: ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಹಾಗೂಭದ್ರತಾ ಭಾವನೆ ಹೆಚ್ಚಿಸುವ ಉದ್ದೇಶದಿಂದ ಆ.24ರಂದು ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಪಥಸಂಚಲನ ನಡೆಸಿದರು. ಅಗಸ್ಟ್ 24 ರಂದು ಈದ್ ಮಿಲಾದ್ […]

News Updates

ದರ್ಬೆ ಹಲ್ಲೆ ಪ್ರಕರಣ: ಗಾಯಾಳು ಭೇಟಿಯಾದ ಸಂಸದ ಚೌಟ, ಆರೋಪಿಗಳ ತಕ್ಷಣದ ಬಂಧನಕ್ಕೆ ಆಗ್ರಹ!

ಪುತ್ತೂರು: ದರ್ಬೆಯಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಅಂಜನಾ ಪೈ ಅವರ ಆರೋಗ್ಯ ವಿಚಾರಿಸಲು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ

News Updates

ಶಾಸಕ ಹರೀಶ್ ಪೂಂಜಾರಿಗೆ ‘ಉತ್ತಮ ಶಾಸಕ ಪ್ರಶಸ್ತಿ’ ಗೌರವ: ಪದ್ಮುಂಜದಲ್ಲಿ 40ಕ್ಕೂ ಹೆಚ್ಚು ಸಂಘ-ಸಂಸ್ಥೆಗಳಿಂದ ಅದ್ಧೂರಿ ಸನ್ಮಾನ!

ಕರ್ನಾಟಕ ಟಿವಿ ನೀಡುವ ಕರಾವಳಿ ಹಾಗೂ ಮಧ್ಯ ಕರ್ನಾಟಕ ವಿಭಾಗದ ‘ಉತ್ತಮ ಶಾಸಕ ಪ್ರಶಸ್ತಿ’ಗೆ ಭಾಜನರಾಗಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಬಂದಾರು, ಮೊಗ್ರು ಮತ್ತು

News Updates

ನಾಳೆ( ಆ.25)ರಂದು ದ‌.ಕ. ಮತ್ತು ಉಡುಪಿ ಜಿಲ್ಲೆಗೆ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸಾರ್ವತ್ರಿಕ ರಜೆ

ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಈ ಹಿಂದೆ ಆ.26ರಂದು ನಿಗದಿಪಡಿಸಲಾಗಿದ್ದ ಸಾರ್ವತ್ರಿಕ ರಜೆಯನ್ನು ಆ.25ಕ್ಕೆ (ನಾಳೆ) ಬದಲಾಯಿಸಿ ರಾಜ್ಯ ಸರ್ಕಾರ

News Updates

ಶಿವಮೊಗ್ಗ ಲೋಕಸಭಾ ವ್ಯಾಪ್ತಿಯಲ್ಲಿ ಆರೋಗ್ಯ ಸೇವೆಗಳ ಕ್ರಾಂತಿ: ಬೈಂದೂರು ಕ್ಷೇತ್ರದಲ್ಲಿ ₹5.20 ಕೋಟಿ ವೆಚ್ಚದ ಕಾಮಗಾರಿಗಳ ಪರಿಶೀಲಿಸಿದ ಸಂಸದ ಬಿ.ವೈ. ರಾಘವೇಂದ್ರ!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಡ ಹಾಗೂ ಸಾಮಾನ್ಯ ನಾಗರಿಕರಿಗೆ ಗುಣಮಟ್ಟದ ಉಚಿತ ಆರೋಗ್ಯ ಸೇವೆ ತಲುಪಿಸುವ ನಿಟ್ಟಿನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ಹಾಗೂ ಬೈಂದೂರು

News Updates

ದರ್ಬೆ ವರ್ತಕರ ಮೇಲಿನ ದಾಳಿ ಖಂಡನೆ: ನಾಳೆ ಸ್ವಯಂಪ್ರೇರಿತ ಬಂದ್‌ಗೆ ಬಿಜೆಪಿ ಸಂಪೂರ್ಣ ಬೆಂಬಲ!

ದರ್ಬೆಯಲ್ಲಿ ವರ್ತಕರ ಮೇಲೆ ನಡೆದ ಅಮಾನುಷ ದಾಳಿ ಹಾಗೂ ಪೋಲಿಸ್ ಇಲಾಖೆಯ ವೈಫಲ್ಯವನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಆಗಸ್ಟ್ 25ರಂದು ಕರೆಯ ನೀಡಲಾಗಿರುವ ಸ್ವಯಂಪ್ರೇರಿತ

News Updates

ಪುತ್ತೂರಲ್ಲಿ ವಂದೇ ಭಾರತ್ ನಿಲುಗಡೆಗೆ ಆನ್‌ಲೈನ್ ಅಭಿಯಾನ; 2,500ಕ್ಕೂ ಅಧಿಕ ಸಹಿ ಸಂಗ್ರಹ..!

ಮಂಗಳೂರು: ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿಪ್ರಸ್ತಾವಿತ ಮಂಗಳೂರು-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ನಿಲುಗಡೆ ನೀಡಬೇಕು ಎಂದು ಆಗ್ರಹಿಸಿ ಆರಂಭಗೊಂಡ ಆನ್‌ಲೈನ್ ಸಹಿ ಅಭಿಯಾನಕ್ಕೆ ಭರ್ಜರಿ ಸ್ಪಂದನೆ

News Updates

ಬೈಂದೂರು ರೈಲು ನಿಲ್ದಾಣದ ಸಮಗ್ರ ಅಭಿವೃದ್ಧಿ: ಕೊಲ್ಲೂರು ಮೂಕಾಂಬಿಕಾ ಭಕ್ತರಿಗೆ ಸಂಸದ ಬಿ.ವೈ. ರಾಘವೇಂದ್ರ ಭರವಸೆ!

ಬೈಂದೂರು: ಮೂಕಾಂಬಿಕಾ ರೋಡ್ ಬೈಂದೂರು ರೈಲ್ವೇ ನಿಲ್ದಾಣದ ಸಮಗ್ರ ಅಭಿವೃದ್ಧಿ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಭಕ್ತರ ಅನುಕೂಲಕ್ಕಾಗಿ ಕೈಗೊಳ್ಳಲಾಗಿರುವ ಪ್ರಮುಖ ಕಾಮಗಾರಿಗಳು ಹಾಗೂ ಯೋಜನೆಗಳ

News Updates

ಕೇರಳದ ಗುರುವಾಯೂರಲ್ಲಿ 7 ತಾಸಲ್ಲಿ 416 ಮದುವೆ! ಒಂದೇ ದಿನದಲ್ಲಿ ಅತಿಹೆಚ್ಚು ವಿವಾಹ: ದಾಖಲೆ

ಗುರುವಾಯೂರು: ಕೇರಳದ ಪ್ರಸಿದ್ದ ಗುರುವಾಯೂರು ಶ್ರೀ ಕೃಷ್ಣ ದೇಗುಲದಲ್ಲಿ ಭಾನುವಾರ ಕೇವಲ ಏಳು ಗಂಟೆಗಳಲ್ಲಿ ದಾಖಲೆಯ 416 ಮದುವೆಗಳು ನಡೆದಿವೆ. ಇದು ದೇಗುಲದಲ್ಲಿ ಒಂದೇ ದಿನ ನಡೆದ

News Updates

ಸರಿಗಮಪ ಲಿಟಲ್ ಚಾಂಪ್ಸ್-2026ರ ವಿನ್ನರ್ ಅಶ್ಮಿತ್ ಎ.ಜೆ.

ಮಂಗಳೂರು: ಝೀ ಕನ್ನಡ ವಾಹಿನಿಯ ‘ಸರಿಗಮಪ ಲಿಟಲ್ ಚಾಂಪ್ಸ್-2026’ ಸಂಗೀತ ರಿಯಾಲಿಟಿ ಶೋನಲ್ಲಿ ಮಂಗಳೂರಿನ ಬಾಲ ಪ್ರತಿಭೆ ಅಶ್ಮಿತ್ ಎ.ಜೆ. ಪ್ರಥಮ ಸ್ಥಾನ ಪಡೆದು ವಿನ್ನರ್ ಆಗಿ

error: Content is protected !!