ಮತ್ತೊಂದು ಚಂದ್ರಯಾನ, ಹಲವು ಉಡ್ಡಯನ: ಇಸ್ರೋ ಪಾಲಿಗೆ ಬಿಡುವಿರದ ಕಾರ್ಯಭಾರ
ಕೋಲ್ಕತ್ತ: ತಂತ್ರಜ್ಞಾನ ಅಭಿವೃದ್ದಿ, ವಿವಿಧ ಉಪಗ್ರಹಗಳಉಡ್ಡಯನ ಜೊತೆಗೆ ಮಹತ್ವಾಕಾಂಕ್ಷೆಯ ಚಂದ್ರಯಾನ-4 ಕಾರ್ಯಕ್ರಮಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಜ್ಜಾಗುತ್ತಿದ್ದು, ಸಂಸ್ಥೆಯ ಕಾರ್ಯದ ಒತ್ತಡ ಮತ್ತಷ್ಟೂ ಹೆಚ್ಚಿದೆ. […]










