ಇನ್ನು ಮುಂದೆ ರೈಲಿನಲ್ಲಿ ರೀಲ್ಸ್ ನೋಡಿದರೆ, ಜೋರಾಗಿ ಮಾತನಾಡಿದರೆ ದಂಡ, ಶಿಕ್ಷೆ
ಮಂಗಳೂರು: ರೈಲು ಬೋಗಿಯಲ್ಲಿ ಇಯರ್‌ಫೋನ್‌ಗಳಿಲ್ಲದೆ’ರೀಲ್ಸ್’ (reels) ವೀಕ್ಷಿಸುವುದು ಅಥವಾ ಫೋನ್‌ನಲ್ಲಿ ಜೋರಾಗಿ ದೀರ್ಘಕಾಲ ಮಾತನಾಡುವುದು ಇನ್ನು ಮುಂದೆ ದುಬಾರಿಯಾಗಬಹುದು. ಇಯರ್‌ಫೋನ್‌ಗಳನ್ನು ಬಳಸದೆ ಆಡಿಯೋ ಪ್ಲೇ ಮಾಡುವುದು ಅಥವಾ […]



