ಅಧ್ಯಕ್ಷ-ಉಪಾಧ್ಯಕ್ಷರೇ ಅದಲು ಬದಲು! ಬಿಎಂಟಿಸಿ ಅಧ್ಯಕ್ಷ ನಿಕೇತ್ ರಾಜ್ ಮೌರ್ಯಗೆ ಈಗ ಉಪಾಧ್ಯಕ್ಷ ಸ್ಥಾನ!
ಬೆಂಗಳೂರು: ನಿಗಮ ಮಂಡಳಿಗಳ (corporation boards) ಅಧ್ಯಕ್ಷ (chairman), ಉಪಾಧ್ಯಕ್ಷರ (vice-chairman) ನೇಮಕದಲ್ಲಿ ಗೊಂದಲ ಮುಂದುವರೆದಿದೆ. ಅಳೆದು ತೂಗಿ ಇತ್ತೀಚಿಗಷ್ಟೇ ನಿಗಮ ಮಂಡಳಿಗೆ ಅಧ್ಯಕ್ಷ ಉಪಾಧ್ಯಕ್ಷರನ್ನು ಸರ್ಕಾರ […]










