Author name: Prajna

News Updates

RCB vs CSK: ಬೆಂಗಳೂರು ಭರಾಟೆಗೆ ಬಸವಳಿದ ಚೆನ್ನೈ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಅಭಿಮಾನಿಗಳಿಗೆ ಗೆಲುವಿನ ಕಾಣಿಕೆ ನೀಡಿತು. ಚಾಂಪಿಯನ್ ತಂಡಕ್ಕೆ ತಕ್ಕಂತೆ ಆಡಿದ ಆತಿಥೇಯರು 43 ರನ್‌ಗಳಿಂದ […]

News Updates

ಪ್ರಾಣಿಗಳು ಎದುರಾಗಲಿಲ್ಲ: ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಶರಣ್ಯರ ಮಾತು

ಮಡಿಕೇರಿ: ‘ಬೆಟ್ಟ ಹತ್ತಿ ಇಳಿಯುವಾಗ ನನ್ನ ನಡಿಗೆ ಕೊಂಚನಿಧಾನವಾಯಿತು. ಸ್ವಲ್ಪ ಹೊತ್ತಿನಲ್ಲೆ ನನ್ನೊಡನೆ ಬಂದಿದ್ದವರು ಮುಂದೆ ಹೊರಟು ಹೋಗಿದ್ದು ಅವರು ಯಾರೂ ನನ್ನ ಕಣ್ಣಿಗೆ ಬೀಳಲಿಲ್ಲ. ಆಗ

News Updates

VIP ಟಿಕೆಟ್ ತಿರಸ್ಕಾರ: ಮೆಟ್ಟಿಲು ಹತ್ತಿ ತಿಮ್ಮಪ್ಪನ ದರ್ಶನ ಪಡೆದ ಜಾಹ್ನವಿ ಕಪೂರ್

ಬಾಲಿವುಡ್ ನಟಿ ಜಾಹ್ನವಿ ಕಪೂರ್ ಅವರು ಇತ್ತೀಚಿಗೆ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ವಿಐಪಿ ಟಿಕೆಟ್ ನಿರಾಕರಿಸಿ, ಬರಿಗಾಲಿನಲ್ಲಿ 3,500 ಮೆಟ್ಟಿಲುಗಳನ್ನು

News Updates

ದೇಶದಲ್ಲಿ ಎಲ್ಲೂ ಎಲ್​ಪಿಜಿ ಕೊರತೆಯಿಲ್ಲ; ನಿನ್ನೆ ಒಂದೇ ದಿನ 51 ಲಕ್ಷ ಸಿಲಿಂಡರ್ ವಿತರಣೆಯಾಗಿವೆ; ಕೇಂದ್ರ ಸರ್ಕಾರ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಪರಿಣಾಮವಾಗಿಯೂ ದೇಶದಲ್ಲಿ ಎಲ್ಲಿಯೂ ಎಲ್​ಪಿಜಿ ಕೊರತೆಯಾಗಿಲ್ಲ. ಶನಿವಾರ(ಏ. 04) ಒಂದೇ ದಿನ 51 ಲಕ್ಷಕ್ಕೂ ಹೆಚ್ಚು ದೇಶಿಯ ಸಿಲಿಂಡರ್​ಗಳನ್ನು ವಿತರಿಸಲಾಗಿದೆ ಎಂದು

News Updates

ಕೇರಳದ ಟೆಕ್ಕಿ ಶರಣ್ಯ ಕೊನೆಗೂ ಪತ್ತೆ

ಸ್ಥಳೀಯ ಕುಡಿಯ ಸಮುದಾಯದ ಶೋಧ ಕಾರ್ಯ ಸಂದರ್ಭ ಪತ್ತೆತಡಿಯಂಡಮೋಳ್ ಬೆಟ್ಟದಲ್ಲಿ ನಾಲ್ಕು ದಿನಗಳಿಂದ ನಾಪತ್ತಯಾಗಿದ್ದ ಕೇರಳದ ಟೆಕ್ಕಿ ಶರಣ್ಯ(36) ತಡಿಯಂಡಮೋಳ್ ಬೆಟ್ಟಕ್ಕೆ ಗುರುವಾರ ಬೆಳಗ್ಗೆ ಚಾರಣಕ್ಕೆ ತೆರಳಿ

News Updates

ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲ: ಬಸವರಾಜ ಬೊಮ್ಮಾಯಿ

ಹಾವೇರಿ: ಇಲ್ಲಿಯ ಹಾವೇರಿ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವದಂದು ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ಆದರೆ, ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲವೆಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

News Updates

ಅಲುವ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಸಂಸದ ಚೌಟ ರಿಂದ ಪ್ರಮುಖ ವ್ಯಕ್ತಿಗಳ ಜೊತೆ ಸಂವಾದ

ಎರ್ನಾಕುಲಂ ಜಿಲ್ಲೆಯ ಅಲುವ ಕ್ಷೇತ್ರದ ಭಾಜಪಾ ಅಭ್ಯರ್ಥಿ ಬ್ರಹ್ಮರಾಜ್ ಅವರ ಪರವಾಗಿ ದಕ್ಷಿಣಕನ್ನಡ ಸಂಸದ ಕ್ಯಾ ಚೌಟ ಆಸ್ಪತ್ರೆಗಳ ಮಾಲೀಕರು, ಸಾಫ್ಟ್ವೇರ್ ಕಂಪನಿಗಳ ಮಾಲೀಕರು, ನ್ಯಾಯವಾದಿಗಳು, ಕಾಲೇಜು

News Updates

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಮೂರು ಟೋಲ್ ಗೇಟ್ ಸ್ಥಾಪಿಸಲು ಸರ್ಕಾರ ನಿರ್ಧಾರ: ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟೋಲ್‌ಗೇಟ್‌ಗಳ ಹೆಚ್ಚಳಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕೇವಲ 60 ಕಿಲೋಮೀಟರ್ ವ್ಯಾಪ್ತಿಯಲ್ಲಿ ಈಗಾಗಲೇ 3 ಟೋಲ್‌ಗೇಟ್‌ಗಳು ಕಾರ್ಯನಿರ್ವಹಿಸುತ್ತಿರುವುದರ ನಡುವೆಯೇ,

News Updates

ಸುಳ್ಯ: ಅಕಾಡೆಮಿ ಆಫ್ ಲಿಬರಲ್‌ ಎಜ್ಯುಕೇಷನ್‌ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅವರಿಗೆ ಶ್ರೀ ಗುರು ರಾಘವೇಂದ್ರಾನುಗ್ರಹ ಪ್ರಶಸ್ತಿ

ಸುಳ್ಯ: ಸುಳ್ಯದ ಶ್ರೀ ಗುರು ರಾಘವೇಂದ್ರ ಮಠದ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಗುರು ರಾಘವೇಂದ್ರ ಮಠ ಹಾಗೂ ಬೃಂದಾವನ ಚಾರಿಟೇಬಲ್ ಟ್ರಸ್ಟ್‌ ವತಿಯಿಂದ ನೀಡುವ ಎರಡನೇ

News Updates

PU results: ಉಪಸಮರ ಎಫೆಕ್ಟ್: ದ್ವಿತೀಯ ಪಿಯು ಫಲಿತಾಂಶ ವಿಳಂಬ?

ಚುನಾವಣಾ ಆಯೋಗ ಅನುಮತಿ ನೀಡಿದರೆ ಏ.7ರಂದೇಫಲಿತಾಂಶ: ಪಿಯು ಮಂಡಳಿ ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶಪ್ರಕಟಣೆಗೆ ಅನುಮತಿ ಕೋರಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು

error: Content is protected !!