ಬಲೂಚಿಸ್ತಾನದಲ್ಲಿ ಭೀಕರ ರಕ್ತಪಾತ: 57 ಉಗ್ರರ ಸಂಹಾರ, 10 ಭದ್ರತಾ ಸಿಬ್ಬಂದಿ ಬಲಿ
ಇಸ್ಲಾಮಾಬಾದ್: ಪಾಕಿಸ್ತಾನದ ಅತಿ ದೊಡ್ಡ ಮತ್ತು ಅತಿ ಹೆಚ್ಚು ಸಂಘರ್ಷಪೀಡಿತ ಪ್ರಾಂತ್ಯವಾದ ಬಲೂಚಿಸ್ತಾನದಲ್ಲಿ(Balochistan Conflict) ಕಳೆದ 48 ಗಂಟೆಗಳಲ್ಲಿ ನಡೆದ ಸರಣಿ ಕಾರ್ಯಾಚರಣೆಗಳಲ್ಲಿ ರಕ್ತದ ಹಳ್ಳವೇ ಹರಿದಿದೆ. […]










