ಅಪರಿಚಿತ ಸಂಖ್ಯೆಯಿಂದ ಕಾಲ್ ಬಂದ್ರೆ ‘ಹಲೋ’ ಅನ್ನಬೇಡಿ!: ನಿಮ್ಮ ಸಣ್ಣ ದನಿಯನ್ನೂ ಬಳಸಿ ಬ್ಯಾಂಕ್ ಖಾತೆ ಖಾಲಿ ಮಾಡ್ತಾರೆ ಎಐ ವಂಚಕರು!
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಛಾಗುತ್ತಿದ್ದು, ನಕಲಿ ಕರೆಗಳ ಮೂಲಕ ಸಾರ್ವಜನಿಕರನ್ನು ವಂಚಿಸುವ ಜಾಲ ಸಕ್ರಿಯವಾಗಿದೆ. ಅಪರಿಚಿತರು ಕರೆ ಮಾಡಿದ ತಕ್ಷಣ “ಹಲೋ” ಎನ್ನಬೇಡಿ, […]










