ಮುರಿದ ಸ್ಲಾಬ್, ಸ್ವಲ್ಪ ಎಚ್ಚರ ತಪ್ಪಿದರೆ ಹಾಸ್ಪಿಟಲ್ ಸೇರೋದು ಗ್ಯಾರಂಟಿ | ಸುಳ್ಯ ನಗರ ಪುಟ್ಪಾತ್ ಸಮಸ್ಯೆ ಮುಕ್ತಿ ಯಾವಾಗ?
ಸುಳ್ಯ: ಸುಳ್ಯ ನಗರ ವ್ಯಾಪ್ತಿಯಲ್ಲಿ ಒಳಚರಂಡಿ ಮೇಲೆ ಸ್ಲಾಬ್ ಅಳವಡಿಸಿ ಪುಟ್ಪಾತ್ ನಿರ್ಮಿಸಲಾಯಿತು. ಯಾವಾಗ ಈ ಯೋಜನೆ ಅನುಷ್ಠಾನಗೊಂಡಿತ್ತು ಅಲ್ಲಿಂದ ಇಲ್ಲಿಯವರೆಗೆ ಅಧ್ವಾನಗಳೆ ಸಂಭವಿಸಿದೆ. ಮುರಿದ ಸ್ಲಾಬ್ […]










