ಸುಳ್ಯ : ಪಂಜ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ಪ್ರದೋಷ ಪೂಜೆ

Picture of Savistara

Savistara

Bureau Report

ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ಗುರುವಾರ (ಸೆ.24) ಪ್ರದೋಷ ಪ್ರಯುಕ್ತ ವಿಶೇಷ ಅಭಿಷೇಕ ಪೂಜೆ ನಡೆಯಲಿದೆ.ಸಂಜೆ 5.30 ರಿಂದ 6.30 ರವರೆಗೆ ಪಂಚಾಕ್ಷರೀ ಜಪದೊಂದಿಗೆ 11 ಪ್ರದಕ್ಷಿಣೆ, ಬಿಲ್ವಾರ್ಚನೆ ನಡೆಯಲಿದ್ದು, 6.30ಕ್ಕೆ ಮಹಾಪೂಜೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಅನುಗ್ರಹಕ್ಕೆ ಪಾತ್ರರಾಗುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

[t4b-ticker]
error: Content is protected !!