ಬಾಂಗ್ಲಾದಲ್ಲಿ ಹೆಚ್ಚಾದ ಹಿಂಸಾಚಾರ; ನಾಯಕ ಅಜೀಜುರ್ ರೆಹಮಾನ್ ಹತ್ಯೆ
ಢಾಕಾ: ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ಹಿಂಸಾಚಾರ ತಾರಕಕ್ಕೇರಿದೆ. ರಾಜಧಾನಿ ಢಾಕಾದಲ್ಲಿ ಮಂಗಳವಾರ ರಾತ್ರಿ ಅಪರಿಚಿತ ದುಷ್ಕರ್ಮಿಗಳು ‘ಸ್ವಚ್ಛಾಸೇಬಕ್ ದಳ’ದ ಮಾಜಿ ನಾಯಕ ಅಜೀಜುರ್ ರೆಹಮಾನ್ […]










