ಆರೋಗ್ಯ ವ್ಯವಸ್ಥೆಯೇ ರಾಜ್ಯದಲ್ಲಿ ಸ್ತಬ್ದವಾಗುವ ಆತಂಕ | ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ನಾಳೆಯಿಂದ ಬಂದ್?
ಔಷಧ ಪೂರೈಕೆ, ವರ್ಗಾವಣೆ ನೀತಿ, ಹುದ್ದೆಗಳ ಭರ್ತಿಗೆ ವೈದ್ಯರ ಮುಷ್ಕರ ಸರ್ಕಾರದಿಂದ ನಮ್ಮನ್ನು ಯಾರೂ ಸಂಧಾನಕ್ಕೆ ಕರೆದಿಲ್ಲ: ವೈದ್ಯರ ಸಂಘ ಸಮರ್ಪಕ ಔಷಧ ಪೂರೈಕೆ, ಜೇಷ್ಠತಾ ಪಟ್ಟಿ […]










