ಸುಬ್ರಮಣ್ಯ ಅಕ್ರಮ ಮರಳುಗಾರಿಕೆ ವಾಹನ ಪೊಲೀಸ್ ವಶ | ಸ್ಥಳೀಯ ಕಾಂಗ್ರೆಸ್ ಮುಖಂಡರ ಭಾಗಿಯಾಗಿರುವ ಶಂಕೆ?
ಐನೆಕಿದು ಗ್ರಾಮದ ಕುಜಂಬಾರು ಎಂಬಲ್ಲಿ ಕಲ್ಲಾಜೆ ಹೊಳೆಯಿಂದ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದಲ್ಲಿಗೆ ಪೋಲಿಸರು ದಾಳಿ ಮಾಡಿ ಮರಳುಗಾರಿಕೆಗೆ ಬಳಸಲಾಗುತ್ತಿದ್ದ ವಾಹನ ವಶ ಪಡಿಸಿಕೊಂಡಿರುವ ಘಟನೆ ಫೆ.16 ರಂದು […]










