ಹೈಕೋರ್ಟ್ ಆದೇಶದಲ್ಲಿ ಜಮ್ಮಾ ಸಮಸ್ಯೆಗೆ ಪರಿಹಾರ ಕಲ್ಪಿಸಿತ್ತು ಮಾಜಿ ಶಾಸಕ ಬೋಪಯ್ಯ
ಹೈಕೋರ್ಟ್ ಆದೇಶದಲ್ಲಿಯೇ ಜಮ್ಮಾ ಸಮಸ್ಯೆಗೆ ಪರಿಹಾರವಿದ್ದು, ನೂತನ ವಿಧೇಯಕದ ಅವಶ್ಯಕತೆ ಇರಲಿಲ್ಲ ಎಂದು ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಬಿಜೆಪಿ ಸರ್ಕಾರ ಇದ್ದಾಗ ಜಮ್ಮಾ ಬಾಣೆ […]










