ಎಲ್ಡಿಎಫ್ ಅಥವಾ ಯುಡಿಎಫ್? 2026 ರ ಕೇರಳ ಚುನಾವಣೆಯಲ್ಲಿ ನಿಕಟ ಸ್ಪರ್ಧೆ | ಬಲವರ್ಧನೆಯತ್ತ ಬಿಜೆಪಿ
ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆಯೇ? ಐಎಎನ್ಎಸ್ ಮತ್ತು ಮ್ಯಾಟ್ರಿಜ್ ಪಾಲುದಾರಿಕೆಯಲ್ಲಿ ನಡೆಸಿದ ಹೊಸ ಅಭಿಪ್ರಾಯ ಸಂಗ್ರಹವು ಎರಡು ಪ್ರಮುಖ ಒಕ್ಕೂಟಗಳ ನಡುವೆ […]










