ಇನ್ನು ಮುಂದೆ ರಾಮ ಮಂದಿರ ಪ್ರತಿ ದೇಣಿಗೆಯ ಲೆಕ್ಕಾ ಪಕ್ಕಾ | ಪ್ರತೀ ತಿಂಗಳ ಆದಾಯ ಮಾಹಿತಿ ವೆಬ್ ಸೈಟ್ ಪ್ರಕಟಣೆ
ಅಯೋಧ್ಯೆ ಲಕ್ಕೋ: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತನ್ನ ಆಡಳಿತದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.ಇತ್ತೀಚೆಗೆ ನಡೆದ ದೇಣಿಗೆ ಕಳ್ಳತನದ ಘಟನೆಯಿಂದ ಎಚ್ಚೆತ್ತುಕೊಂಡಿರುವ […]










