ಪಂಜ ಸೀಮೆ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಆಡಳಿತ,ಆರ್ಥಿಕ ಪಾರದರ್ಶಕತೆ ಬಗ್ಗೆ ಭಕ್ತಾದಿಗಳ ಸಂಶಯ | ಆಗಸ್ಟ್ 15 ರಂದು ಸಭೆ ಕರೆಯುವಂತೆ ಭಕ್ತಾದಿಗಳ ಮನವಿ
ಸುಳ್ಯ: ಪಂಜದ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ, ಆರ್ಥಿಕ ಪಾರದರ್ಶಕತೆ ಮತ್ತು ಗುತ್ತಿಗೆ ಪ್ರಕ್ರಿಯೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿರುವ ಗೊಂದಲಗಳಿಗೆ ಸ್ಪಷ್ಟನೆ ಕೋರಿ ಆ.15ರಂದು ಸಾರ್ವಜನಿಕ […]








