KPSC ಕರ್ಮಕಾಂಡ: ಅತ್ತ ಇಡಿ ದಾಳಿ ನಡೆಸುತ್ತಿದ್ದಂತೆ, ಇತ್ತ ಪ್ರಭಾವಿ IAS ಅಧಿಕಾರಿ ನಿಗೂಢ ಕಣ್ಮರೆ!
ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಅಕ್ರಮ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ […]








