ಸಂಸದ ಕ್ಯಾ ಬ್ರಿಜೇಶ್ ಚೌಟ ವಿಶೇಷ ಪ್ರಯತ್ನ | ಮಾಣಿ -ಸಂಪಾಜೆ ಎನ್ ಎಚ್ 275 ರಸ್ತೆ ಅಭಿವೃದ್ಧಿಗೆ 49.22 ಕೇಂದ್ರ ಹೆದ್ದಾರಿ ಸಚಿವಾಲಾಯದಿಂದ 49.22ಕೋಟಿ ಅನುದಾನ ಬಿಡುಗಡೆ
ದೆಹಲಿ :ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಎನ್.ಎಚ್ 275 ವ್ಯಾಪ್ತಿಯ ಮಾಣಿ – ಸಂಪಾಜೆ ರಸ್ತೆಯ ಅಭಿವೃದ್ಧಿಗೆ ನೀಡುತ್ತಿರುವ ಮಹತ್ವದ ಕಾರಣಕ್ಕಾಗಿ ಈ ಮಾರ್ಗದಲ್ಲಿ ವಿಶೇಷ […]








