ಪುತ್ತೂರು ಸರ್ವೆ ಗ್ರಾಮದ ಜಾತ್ರೋತ್ಸವ ಪ್ರಯುಕ್ತ ಅಳವಡಿಸಲಾಗಿದ್ದ ಭಗವಧ್ವಜ ತೆರವು ಹಾಗೂ ಸುಳ್ಳು ಕೇಸ್ ದಾಖಲು ಪ್ರಕರಣ- ಸರ್ವೆಯಲ್ಲಿ ಖಂಡನಾ ಸಭೆ
ಸರ್ವೆ ಗ್ರಾಮ ದೇವರ ಜಾತ್ರೋತ್ಸವ ಪ್ರಯುಕ್ತ ಭಕ್ತಕೋಡಿ ಜಂಕ್ಷನ್ ಅಲ್ಲಿ ಅಳವಡಿಸಲಾಗಿದ್ದ ಭಗವಧ್ವಜ ಕಿತ್ತು ತೆಗೆದಿರುವ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿ ವಿರುದ್ಧ ಹಾಗೂ ಭಗವದ್ವಜ […]










