ಸುಳ್ಯ: ಇಂದು ತೋಡಿಕಾನಕ್ಕೆ ಸರ್ಕಾರಿ ಬಸ್ – ಆದರೆ ಮರೆಯುವಂತಿಲ್ಲ ಗ್ರಾಮೀಣ ಬದುಕಿನ ಬಂಡಿಯ ಸಾರಥಿ ಅವಿನಾಶ್ ಬಸ್ ಸೇವೆ!
ಸುಳ್ಯ:ಪರಿವರ್ತನೆ ಜಗದ ನಿಯಮ, ಸಂಪರ್ಕವಿಲ್ಲದ ಗ್ರಾಮಗಳ ಕೊಂಡಿಯಾಗಿ, ಲಾಭ ನಷ್ಟಕ್ಕಿಂತ 1980ರ ದಶಕದಲ್ಲಿ ಸುಳ್ಯ ತಾಲೂಕಿನ ಅಜ್ಜಾವರ, ಮಂಡೆಕೋಲು, ತೋಡಿಕಾನದಂತಹ ಕುಗ್ರಾಮಗಳಿಗೆ ನೂರಾರು ಜನರು ನಗರದೊಂದಿಗೆ ಸಂಪರ್ಕಕ್ಕೆ […]










