ಹಣದ ಕೊರತೆ: ಅಯೋಧ್ಯೆಯಲ್ಲಿ ಭವ್ಯ ಮಸೀದಿ ನಿರ್ಮಾಣ ಯೋಜನೆ ಕೈಬಿಟ್ಟ ಟ್ರಸ್ಟ್
ಅಯೋಧ್ಯೆ: ಹಣದ ಕೊರತೆಯಿಂದಾಗಿ ಅಯೋಧ್ಯೆಯಧನ್ನಿಪುರದಲ್ಲಿ ನಿರ್ಮಾಣಗೊಳ್ಳಬೇಕಿದ್ದ ಭವ್ಯ ಮಸೀದಿ ಬದಲು ಸಣ್ಣ ಮಸೀದಿ ನಿರ್ಮಿಸಲು ಇಂಡೋ-ಇಸ್ಲಾಮಿಕ್ ಕಲ್ಬರಲ್ ಫೌಂಡೇಶನ್ (ಐಐಸಿಎಫ್) ನಿರ್ಧರಿಸಿದೆ. ಮೂಲಗಳ ಪ್ರಕಾರ, ಮಸೀದಿ, ಆಸ್ಪತ್ರೆ, […]










