ಸಂವಿಧಾನದ ಆಶಯಗಳನ್ನು ಓದುವುದಷ್ಟೇ ಸಾಲದು, ಅವುಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು”: ಸಂಸದ ಬಿ.ವೈ. ರಾಘವೇಂದ್ರ
ಶಿವಮೊಗ್ಗ, 28 ನವೆಂಬರ್ 2026: ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅತ್ಯಂತ ಶಕ್ತಿಶಾಲಿಯಾದದ್ದು ಮೊಬೈಲ್ ಫೋನ್ ಅಲ್ಲ, ಕೈಯಲ್ಲಿರುವ ಪೆನ್ನು ಕೂಡ ಅಲ್ಲ, ವ್ಯಕ್ತಿಯ ಕನಸುಗಳೇ ಅತ್ಯಂತ ಶಕ್ತಿಶಾಲಿಯಾದದ್ದು, […]









