“ರಾಮ ಮಂದಿರಕ್ಕಾಗಿ 500 ವರ್ಷ ಕಾದಿದ್ದೇವೆ, ಸತ್ಯಕ್ಕಾಗಿ 15 ದಿನ ಕಾಯೋಣ”: ದೇಣಿಗೆ ವಿವಾದ ಬಗ್ಗೆ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಮೊದಲ ಪ್ರತಿಕ್ರಿಯೆ
ಅಯೋಧ್ಯೆ: ರಾಮಮಂದಿರದ ದೇಣಿಗೆ ಹಣದ ದುರುಪಯೋಗದ ಆರೋಪದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್, ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ […]










