ಇ.ಡಿ ಹೆಸರಲ್ಲಿ ಹಲವು ದರೋಡೆಯಾಗಿದೆ..! ಪೊಲೀಸರ ಹೆಸರಲ್ಲಿ ಮನೆಯಿಂದ ಹೊರ ಕರೆಸಿ ಹಿಂದೂ ನಾಯಕರ ಹತ್ಯೆಯಾದರೆ ಯಾರು ಹೊಣೆ..? ಹಿಂದೂ ಜಾಗರಣ ವೇದಿಕೆ ಪ್ರಶ್ನೆ
ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಕೋಮು ಗಲಭೆಗಳ ನಂತರ ನಡೆದ ಬೆಳವಣಿಗೆಗಳ ಬಗ್ಗೆ ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಖಂಡಿಸಿದೆ. ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಕೋಮು ಗಲಭೆಗಳ ನಂತರ […]









