ಪ್ರಯೋಗಾಲಯದಲ್ಲಿ ಒಡೆದ ಟೆಸ್ಟ್ ಟ್ಯೂಬ್ ಅನಾಹುತ ಸೃಷ್ಟಿಸಿತೇ? 200ಕ್ಕೂ ಹೆಚ್ಚು ಮಂದಿ ಕ್ವಾರಂಟೈನ್ ಆಗಿದ್ದೇಕೆ?
ಸೈಬೀರಿಯಾ (ರಷ್ಯಾ): ರಷ್ಯಾದ ಸೈಬೀರಿಯಾ ಪ್ರದೇಶದ ಸಂಶೋಧನಾ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ 28 ವರ್ಷದ ಲ್ಯಾಬ್ ಟೆಕ್ನಿಷಿಯನ್ ದಾರಿಯಾ ಶಿಪಿಲೋವಾ ಅವರ ಸಾವಿನ ಬಳಿಕ ಆತಂಕದ ವಾತಾವರಣ […]










