ತಾಯಿಯ ಚಿತೆಯ ಬೂದಿ ಆರುವ ಮುನ್ನವೇ ಜನಸೇವೆಗೆ ಮರಳಿದ ಯೋಗಿ: ಯುಪಿ ಸಿಎಂ ಕರ್ತವ್ಯನಿಷ್ಠೆ ಕೊಂಡಾಡಿದ ಕೇಂದ್ರ ಸಚಿವ!

Picture of Savistara

Savistara

Bureau Report

ನವದೆಹಲಿ: ತಾಯಿಯ ಅಂತ್ಯಕ್ರಿಯೆ ಮುಗಿದ ಕೂಡಲೇ ಮತ್ತೆ ಕರ್ತವ್ಯಕ್ಕೆ ಮರಳಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕರ್ತವ್ಯನಿಷ್ಠೆಯನ್ನು ಕೇಂದ್ರ ಸಚಿವರು ಕೊಂಡಾಡಿದ್ದಾರೆ.

Advertisement

ಮಾತೃ ವಿಯೋಗದ ನೋವು ಇದ್ದರೂ, ವೈಯಕ್ತಿಕ ದುಃಖವನ್ನು ಬದಿಗಿಟ್ಟು, ಜನಸೇವೆಯೇ ಮೊದಲು ಎಂದು ಮರಳಿ ಕೆಲಸಕ್ಕೆ ಬಂದ ಯೋಗಿ ಅವರ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Advertisement

ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ವೇದಿಕೆಯಲ್ಲಿ ಕಾಣಿಸಿಕೊಂಡ ಯೋಗಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮೋದಿ ಅವರು ಯೋಗಿ ಅವರನ್ನು ಅಭಿನಂದಿಸಿದರು.

Advertisement

Advertisement

ಸನ್ಯಾಸಿಯಾಗಿ ವೈಯಕ್ತಿಕ ಬದುಕಿಗಿಂತ ದೇಶಸೇವೆ, ಜನಸೇವೆಯೇ ಮುಖ್ಯ ಎಂದು ಬದುಕುತ್ತಿರುವ ಯೋಗಿ ಅವರ ಈ ನಿರ್ಧಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Advertisement
[t4b-ticker]
error: Content is protected !!