ದೇಶದೆಲ್ಲೆಡೆ ಕ್ಷಯರೋಗ ಜಾಗೃತಿಗಾಗಿ ಮೋದಿ ಸರ್ಕಾರದಿಂದ ಮಹತ್ವದ ಹೆಜ್ಜೆ | ’ಟಿಬಿ ಮುಕ್ತ ಭಾರತ ’ ನಿರ್ಮಿಸುವ ʼಜೋಶ್ʼ ಕಾರ್ಯಕ್ರಮಕ್ಕೆ ಮಂಗಳೂರಿನಲ್ಲಿ ಸಂಸದ ಕ್ಯಾ.ಚೌಟ ಚಾಲನೆ
ಮಂಗಳೂರು: ದೇಶದಲ್ಲಿ ಕ್ಷಯರೋಗ(TB) ನಿರ್ಮೂಲನೆ ಮಾಡುವ ಉದ್ದೇಶದಿಂದ ಕೇಂದ್ರ ಆರೋಗ್ಯ ಸಚಿವಾಲಯ ಆರಂಭಿಸಿರುವ ಜೋಶ್ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು […]










