3 ವರ್ಷದಿಂದ ಪಡಿತರ ಚೀಟಿಗೆ ಅರ್ಜಿಗೆ ಆಹ್ವಾನ ಸಿಗದೆ ಲಕ್ಷಾಂತರ ಬಡವರು BPLನಿಂದ ವಂಚಿತ; 7.76 ಲಕ್ಷ ನಕಲಿ ಕಾರ್ಡ್ ಪತ್ತೆ!
ಮಂಗಳೂರು: ರಾಜ್ಯದಲ್ಲಿ ಲಕ್ಷಾಂತರ ಬಡವರು ಬಿಪಿಎಲ್ ಪಡಿತರ ಚೀಟಿಗಾಗಿ ಕಾಯುತ್ತಿದ್ದರೂ, ರಾಜ್ಯ ಸರಕಾರ ಮಾತ್ರ ಕಳೆದ 3 ವರ್ಷಗಳಿಂದ ಹೊಸ ಪಡಿತರ ಚೀಟಿಗಾಗಿ ಅರ್ಜಿಯನ್ನೇ ಕರೆದಿಲ್ಲ. ಇದರಿಂದ […]









